Everyone here knows that Girls use this word "friendship" to end "love" and we boys use to start it.... "ಬೇಕಿದ್ರೆ ಫ್ರೆಂಡ್ ಆಗಿರ್ಥಿನಿ ಲೈಫ್ ಕೊನೆವರಗೂ.." ಬೇಡ ತಾಯಿ friendship ಅಂತ ಹೇಳಿನೋಡಿ ಆಗುತ ನಿಮಗೆ .. ಹು ಅಂದ್ಬಿಡ್ತ್ಹಿರ ಆದ್ರೆ ಮನಸಲ್ಲಿ ಇದ್ದ ಫೀಲಿಂಗ್ಸ್ ರಗ್ ಹೊದ್ಕೊಂಡು ಮಲಗ್ ಬಿಡುತ ಆಹ್??? ಅಥವ ಅದೇನು ಯಾವ್ದೋ ದೊಡ್ಡ ರೋಗ ಇರೋ patient ಆಹ್ ?? ಇವತ್ಹೋ ನಾಳೆನೋ ಸತ್ ಹೋಗ್ತಾರೆ ಅನೋಕ್ಕೆ???
By
ನV
No comments:
Post a Comment