ಹೋದೆಯ ಹುಚ್ಚು ಹುಡುಗಿ ನನ್ನ ಮನಸಲ್ಲಿ ನಿನ್ನ ನೆನಪುಗಳ ಬಿಟ್ಟು
ಕನ್ನಸಲ್ಲು ನೆನಿಸಿರಲ್ಲಿಲ್ಲ ನನ್ನ ನಿನ್ನ ನಡುವಿನ ಅಂಥರವನು ಹೀಗೆ
ಕಿಲೋ ಮೀಟರ್ ಗಳ ಲೆಕ್ಕದಲ್ಲೂ ಅಳಿಯಬಹುದೆಂದು
ಕಡೆಗೂ ಕಾಣಿಸದೆ ಹೊರಟು ಹೊದೆಯಲ್ಲೇ
ಮನಸಲ್ಲಿ ಹುಚ್ಚು ಆಸೆಗಳಿಗೆ ಕಿಚ್ಚ ಹೊತಿಸಿ
ಇಂದು ಕಾಣದೆ ಮರೆಯದೆಯ??
ಆ ಕಿಚ್ಚು ಇಂದು ದಗ ದಗ್ಗನೆ ಉರಿಯುವ ಕಡ್ಗಿಚಾಗಿದೆ
ನಿನ್ನ ಭಾವನೆಗಳೆಂಬ ಮಳೆಗೆ ಕಾದಿದೆ......
ಮಾತುಗಳನು ಇಂದು ಮನಸಲ್ಲೇ
ಕುಡಿಟಿರುವೆ ಮೌನವೇ ಹೆಚ್ಹಾಗಿ
ಮಾತಾಡಿದೆ.....
By
ನV
No comments:
Post a Comment